ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವ್ಯವಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಅವ್ಯವಸ್ಥೆ   ನಾಮಪದ

ಅರ್ಥ : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

ಉದಾಹರಣೆ : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

ಸಮಾನಾರ್ಥಕ : ಗಲಿಬಿಲಿ, ಗೊಂದಲ, ಗೋಲ್ಮಾಲ್, ತೊಡಕು, ಪರಿವರ್ತನೆ, ಬದಲಾವಣೆ, ಮಾರ್ಪಾಟು, ಮಾರ್ಪಾಡು

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

ಅರ್ಥ : ಕ್ರಮಾನುಗತವಾಗಿ ಇಲ್ಲದಿರುವುದು

ಉದಾಹರಣೆ : ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.

ಸಮಾನಾರ್ಥಕ : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ

क्रम में न होने की अवस्था या भाव।

क्रमहीनता के कारण पुस्तकालय में मनचाही पुस्तक नहीं मिल पा रही है।
अनुक्रमहीनता, क्रमहीनता, शृंखलाहीनता

A condition in which things are not in their expected places.

The files are in complete disorder.
disorder, disorderliness

ಅರ್ಥ : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ

ಉದಾಹರಣೆ : ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.

ಸಮಾನಾರ್ಥಕ : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ

शासनहीन होने की अवस्था।

दिन-प्रतिदिन देश में अराजकता बढ़ती ही जा रही है।
अराज, अराजकता, शासनहीनता

A state of lawlessness and disorder (usually resulting from a failure of government).

anarchy, lawlessness

ಅರ್ಥ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

ಉದಾಹರಣೆ : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

ಸಮಾನಾರ್ಥಕ : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ

ಅರ್ಥ : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು

ಉದಾಹರಣೆ : ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.

वह व्यवस्था जिसमें कमियाँ हों या जो ठीक न हो।

विवाह में कुव्यवस्था देख बाराती भड़क उठे।
अँधेर, अंधाधुंध, अंधेर, अन्धाधुन्ध, अन्धेर, कुप्रबंध, कुव्यवस्था, गड़बड़, गड़बड़ी, बद-इंतजामी, बद-इन्तजामी, बदइंतजामी, बदइन्तजामी

A condition in which an orderly system has been disrupted.

disarrangement, disorganisation, disorganization

ಅರ್ಥ : ವ್ಯವಸ್ಥೆಯ ಅಭಾವ

ಉದಾಹರಣೆ : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

ಸಮಾನಾರ್ಥಕ : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization