ಅರ್ಥ : ನಿಯಮವನ್ನು ಮುರಿಯುವ ಅಥವಾ ಭಂಗಗೊಳಿಸುವ ಕ್ರಿಯೆ
ಉದಾಹರಣೆ :
ಸೈನ್ಯದಲ್ಲಿ ನಿಯಮದ ವಿರುದ್ಧ ನಡೆಯಬಾರದು.
ಸಮಾನಾರ್ಥಕ : ನಿಯಮ ವಿರುದ್ಧ
ಅರ್ಥ : ವ್ಯವಸ್ಥೆಯ ಅಭಾವ
ಉದಾಹರಣೆ :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
ಸಮಾನಾರ್ಥಕ : ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
ಅರ್ಥ : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ
ಉದಾಹರಣೆ :
ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.
ಸಮಾನಾರ್ಥಕ : ಅಕ್ರಮವಾದ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ
ಅರ್ಥ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ಉದಾಹರಣೆ :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
ಸಮಾನಾರ್ಥಕ : ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ