ಅರ್ಥ : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ
ಉದಾಹರಣೆ :
ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.
ಸಮಾನಾರ್ಥಕ : ರೂಪಾಂತರ
ಅರ್ಥ : ಏನಾದರೂ ಹೊಸದನ್ನು ಮಾಡುವ ಕ್ರಿಯೆ
ಉದಾಹರಣೆ :
ಅವನಲ್ಲಿ ಹೊಸ ಪರಿವರ್ತನೆಯ ಉತ್ಸಾಹವಿದೆ.
ಸಮಾನಾರ್ಥಕ : ನವ ಪರಿವರ್ತನೆ, ನವ-ಪರಿವರ್ತನೆ, ನವಪರಿವರ್ತನೆ, ಹೊಸ ಪರಿವರ್ತನೆ, ಹೊಸ-ಪರಿವರ್ತನೆ
ಅರ್ಥ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
ಉದಾಹರಣೆ :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
ಸಮಾನಾರ್ಥಕ : ತಿರುಗುವಿಕೆ, ಬದಲಾವಣೆ, ಮಾರ್ಪಾಟು, ರೂಪಾಂತರ
ಅರ್ಥ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
ಉದಾಹರಣೆ :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
ಸಮಾನಾರ್ಥಕ : ಭಿನ್ನರೂಪ, ರೂಪ ಬದಲಿಸುವುದು, ರೂಪಾಂತರ
ಅರ್ಥ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ
ಉದಾಹರಣೆ :
ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.
ಸಮಾನಾರ್ಥಕ : ಪರಿವರ್ತಿಸು, ಬದಲಾಗು, ಬದಲಾವಣೆ, ಬದಲಿಸು