ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿನಿಮಯ ಪದದ ಅರ್ಥ ಮತ್ತು ಉದಾಹರಣೆಗಳು.

ವಿನಿಮಯ   ನಾಮಪದ

ಅರ್ಥ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ

ಉದಾಹರಣೆ : ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.

ಸಮಾನಾರ್ಥಕ : ಅದಲು ಬದಲು, ಕೊಡು ಕೊಳುವಿಕೆ

किसी से कुछ लेना और उसे कुछ देना। वस्तुओं आदि के लेन-देन की प्रक्रिया।

आपसी विनिमय से जीवन निर्वाह करने की प्रणाली प्राचीन काल से चली आ रही है।
अदल बदल, अदली बदली, आदान-प्रदान, निष्क्रय, प्रतिदान, बदला, विनिमय

The act of giving something in return for something received.

Deductible losses on sales or exchanges of property are allowable.
exchange

ಅರ್ಥ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು

ಉದಾಹರಣೆ : ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು

ಅರ್ಥ : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ

ಉದಾಹರಣೆ : ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.

ಸಮಾನಾರ್ಥಕ : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ ವ್ಯಾಪಾರ, ವಿನಿಮಯ-ವ್ಯಾಪಾರ

ऐसा व्यापार जिसमें एक वस्तु के बदले दूसरी वस्तु दी जाती है या वस्तुओं का लेन-देन किया जाता है।

राम विनिमय व्यापार करता है।
विनिमय लेन-देन, विनिमय व्यापार

Buying or selling securities or commodities.

trading

ಅರ್ಥ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು

ಉದಾಹರಣೆ : ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.

वह प्रक्रिया जिसके अनुसार भिन्न-भिन्न पक्षों या देशों का लेन-देन विनिमय-पत्रों के अनुसार होता है।

भारत का कई देशों के साथ विनिमय होता है।
विनिमय

Reciprocal transfer of equivalent sums of money (especially the currencies of different countries).

He earns his living from the interchange of currency.
exchange, interchange

ಅರ್ಥ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ

ಉದಾಹರಣೆ : ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.

ಸಮಾನಾರ್ಥಕ : ಅದಲು-ಬದಲು, ಪರಿವರ್ತನೆ, ಬದಲಾವಣೆ, ಮಾರ್ಪಾಟು

एक को छोड़कर उसकी जगह दूसरा ग्रहण करने की क्रिया।

बिकी हुई चीज़ों का फेर-बदल नहीं होगा।
अदल-बदल, अदलबदल, अदला-बदली, अदलाबदली, अदली-बदली, अदलीबदली, अपवर्तन, परिवर्तन, फेर-फार, फेर-बदल, फेरफार, फेरबदल, रद्दोबदल

The act of changing one thing for another thing.

Adam was promised immortality in exchange for his disobedience.
There was an interchange of prisoners.
exchange, interchange

ವಿನಿಮಯ   ಗುಣವಾಚಕ

ಅರ್ಥ : ವಿನಿಮಯವಾದಂತಹ

ಉದಾಹರಣೆ : ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ

विनिमय किया हुआ।

दुकानदार विनिमयित वस्तुओं की एक सूची बना रहा है।
विनिमयित

Changed for (replaced by) something different.

exchanged