ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬದಲಾದ ಪದದ ಅರ್ಥ ಮತ್ತು ಉದಾಹರಣೆಗಳು.

ಬದಲಾದ   ನಾಮಪದ

ಅರ್ಥ : ವ್ಯವಸ್ಥೆಯ ಅಭಾವ

ಉದಾಹರಣೆ : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

ಸಮಾನಾರ್ಥಕ : ಅಕ್ರಮ, ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization

ಬದಲಾದ   ಗುಣವಾಚಕ

ಅರ್ಥ : ವಿನಿಮಯವಾದಂತಹ

ಉದಾಹರಣೆ : ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದಂತ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ

विनिमय किया हुआ।

दुकानदार विनिमयित वस्तुओं की एक सूची बना रहा है।
विनिमयित

Changed for (replaced by) something different.

exchanged

ಅರ್ಥ : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು

ಉದಾಹರಣೆ : ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.

ಸಮಾನಾರ್ಥಕ : ಪರಿವರ್ತಿತ, ಪರಿವರ್ತಿತವಾದ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದಂತ, ಬದಲಾದಂತಹ

जिसका या जिसमें परिवर्तन हुआ हो।

संत समागम के चलते उसका हृदय परिवर्तित हो गया।
कंलिग युद्ध के बाद परिवर्तित अशोक ने बौद्ध धर्म अपना लिया था।
आप्यायित, तबदील, तब्दील, परिणत, परिवर्तित, बदला

Made or become different in some respect.

He's an altered (or changed) man since his election to Congress.
changed