ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಯಮ ವಿರುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಿಯಮವನ್ನು ಮುರಿಯುವ ಅಥವಾ ಭಂಗಗೊಳಿಸುವ ಕ್ರಿಯೆ

ಉದಾಹರಣೆ : ಸೈನ್ಯದಲ್ಲಿ ನಿಯಮದ ವಿರುದ್ಧ ನಡೆಯಬಾರದು.

ಸಮಾನಾರ್ಥಕ : ಅಕ್ರಮ

नियम के टूटने या भंग होने की क्रिया।

सेना में व्यतिक्रम नहीं आने दिया जाता।
अनियम, अपक्रम, बेक़ायदगी, बेकायदगी, व्यतिक्रम

ಅರ್ಥ : ವ್ಯವಸ್ಥೆಯ ಅಭಾವ

ಉದಾಹರಣೆ : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

ಸಮಾನಾರ್ಥಕ : ಅಕ್ರಮ, ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization