ಅರ್ಥ : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ
ಉದಾಹರಣೆ :
ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.
ಸಮಾನಾರ್ಥಕ : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ, ವಿನಿಮಯ ವ್ಯಾಪಾರ