ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿವರ್ತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪರಿವರ್ತಿಸು   ನಾಮಪದ

ಅರ್ಥ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

ಉದಾಹರಣೆ : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

ಸಮಾನಾರ್ಥಕ : ಪರಿವರ್ತನೆ, ಬದಲಾಗು, ಬದಲಾವಣೆ, ಬದಲಿಸು

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety

ಪರಿವರ್ತಿಸು   ಕ್ರಿಯಾಪದ

ಅರ್ಥ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು

ಉದಾಹರಣೆ : ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.

ಸಮಾನಾರ್ಥಕ : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು

कुछ घटा-बढ़ा कर रूप बदलना या एक रूप से दूसरे रूप में लाना।

आधुनिक जीवन शैली ने समाज में बहुत परिवर्तन किया है।
परिवर्तन करना, परिवर्तित करना, बदलना

Change the nature, purpose, or function of something.

Convert lead into gold.
Convert hotels into jails.
Convert slaves to laborers.
convert

ಅರ್ಥ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.

ಸಮಾನಾರ್ಥಕ : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು, ಬದಲು ಮಾಡು

बदलने का काम दूसरे से कराना।

सीता ने साड़ी पसंद न आने के कारण उसे बदलवाया।
बदलवाना, बदली कराना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange