ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ವಿಗ್ನತೆ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ವಿಗ್ನತೆ   ನಾಮಪದ

ಅರ್ಥ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

ಉದಾಹರಣೆ : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

ಸಮಾನಾರ್ಥಕ : ಅವ್ಯವಸ್ಥೆ, ಅಸ್ತವ್ಯಸ್ತತೆ, ಪ್ರಕ್ಷುಬ್ದತೆ

ಅರ್ಥ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ

ಉದಾಹರಣೆ : ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.

ಸಮಾನಾರ್ಥಕ : ಉದ್ವೇಗ, ಒತ್ತಡ

भय, चिंता आदि के कारण मस्तिष्क की नसों के तन जाने की क्रिया जिससे विकलता बढ़ जाती है।

मानसिक तनाव के कारण वह बीमार पड़ गया।
टेंशन, टेन्शन, तनाव, स्ट्रेस

(psychology) a state of mental or emotional strain or suspense.

He suffered from fatigue and emotional tension.
Stress is a vasoconstrictor.
stress, tenseness, tension

ಅರ್ಥ : ಯಾವುದಾದರು ಪ್ರಿಯವಲ್ಲದ ಅಥವಾ ಅನಿಷ್ಟ ಘಟನೆಗಳ ಕಾರಣದಿಂದಾಗಿ ಮನಸ್ಸಿನಲ್ಲಿ ಉಂಟಾಗುವಂತಹ ವಿಕಾರತೆ

ಉದಾಹರಣೆ : ವಿಕ್ಷೋಭದ ಒಂದು ಪ್ರಕಾರ.

ಸಮಾನಾರ್ಥಕ : ಅಸ್ಥಿರತೆ, ವಿಕ್ಷೋಭ

किसी अप्रिय या अनिष्ट घटना के कारण मन में होने वाला विकार।

विक्षोभ के कई प्रकार हैं।
विक्षोभ

The feeling of being agitated. Not calm.

agitation