ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಅಥವಾ ಸ್ಥಿತಿಗಳು ಅಪ್ರಿಯವಾದಾಗಿದ್ದರೂ ಕೂಡ ಸ್ವೀಕಾರ ಮಾಡುವುದು
ಉದಾಹರಣೆ :
ಮದುವೆಯ ನಂತರ ಶೀಲ ತುಂಬಾ ದಿನಗಳವರೆಗೆ ಅತ್ತೆ ಮನೆಯವರ ಅತ್ಯಾಚಾರವನ್ನು ಸಹಿಸಿಕೊಂಡಳು.ನನ್ನ ತಂಗಿಯ ಸಲುವಾಗಿ ಅವಳು ಎಲ್ಲಾ ಅಪಮಾನವನ್ನೂ ಸೈರಿಸಿಕೊಂಡಳು.
ಸಮಾನಾರ್ಥಕ : ಸಹಿಸಿಕೊಳ್ಳು, ಸೈರಿಸಿಕೊಳ್ಳು, ಸೈರಿಸು
ಅರ್ಥ : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ
ಉದಾಹರಣೆ :
ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.
ಸಮಾನಾರ್ಥಕ : ಅನುಭವಿಸು
ಅರ್ಥ : ಯಾವುದಾದರು ಮಾತು ಅಥವಾ ಮನಸ್ಸಿನ ಭಾವವನ್ನು ಮುಚ್ಚಿಕೊಳ್ಳುವ ಅಥವಾ ನುಂಗುವ ಪ್ರಕ್ರಿಯೆ
ಉದಾಹರಣೆ :
ಸೀತಾ ತನ್ನ ಕೋಪವನ್ನು ನುಂಗಿದಳು.
ಸಮಾನಾರ್ಥಕ : ನುಂಗು