ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಭವಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅನುಭವಿಸು   ಕ್ರಿಯಾಪದ

ಅರ್ಥ : ಸುಖ, ದುಃಖಗಳನ್ನು ಸಹಿಸಿಕೊಳ್ಳುವುದು

ಉದಾಹರಣೆ : ಅವನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.

ಸಮಾನಾರ್ಥಕ : ಪಡೆ

दुख आदि सहना।

वह अपने किए की सजा भोग रहा है।
पाना, भुगतना, भोगना

ಅರ್ಥ : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.

ಸಮಾನಾರ್ಥಕ : ಎದುರಿಸು

* किसी प्रणाली या प्रक्रिया का अनुसरण करना या कोई मार्ग अपनाना।

यह जानकारी आप के जरिए जानी चाहिए।
वह बहुत सारी समस्याओं से गुजरी।
गुजरना, गुज़रना, जाना

Follow a procedure or take a course.

We should go farther in this matter.
She went through a lot of trouble.
Go about the world in a certain manner.
Messages must go through diplomatic channels.
go, move, proceed

ಅರ್ಥ : ಸುಖ ಮತ್ತು ದುಃಖ ಇತ್ಯಾದಿ ಭಾವನೆಗಳನ್ನು ಅನುಭವಿಸುವ ಪ್ರಕ್ರಿಯೆ

ಉದಾಹರಣೆ : ಮನುಷ್ಯ ತನ್ನ ಪಾಪ ಕರ್ಮ ಅನುಸಾರವಾಗಿ ಫಲವನ್ನು ಅನುಭವಿಸುತ್ತಾನೆ.

सुख-दुख आदि का अनुभव करना।

मनुष्य अपने कर्मों के अनुसार ही फल भोगता है।
भुगतना, भोगना

ಅರ್ಥ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

ಉದಾಹರಣೆ : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

ಸಮಾನಾರ್ಥಕ : ತಿನ್ನು

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

ಅರ್ಥ : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ

ಉದಾಹರಣೆ : ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.

ಸಮಾನಾರ್ಥಕ : ಸಹಿಸು

बहुत कष्ट सहना।

वह अभाव में पिस रहा है।
पिसना

Undergo or suffer.

Meet a violent death.
Suffer a terrible fate.
meet, suffer

ಅರ್ಥ : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.

ಸಮಾನಾರ್ಥಕ : ಎದುರಿಸು

सामना होना या सामने आना या मिलना।

वह प्रतिदिन किसी न किसी समस्या से दो-चार हो रहा है।
दो चार होना, दो-चार होना, दोचार होना, सामना होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

ಅರ್ಥ : ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ

ಉದಾಹರಣೆ : ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.

ಸಮಾನಾರ್ಥಕ : ಅನುಭವ ಪಡು, ಅನುಭವ ಹೊಂದು

किसी प्रकार की स्थिति में रहकर उसका अनुभव या ज्ञान प्राप्त करना अथवा उस स्थिति का भोग करना या बोध करना।

इन दो सालों में मैंने बहुत कुछ अनुभव किया है।
अनुभव करना, अनुभवना, देखना

ಅನುಭವಿಸು   ನಾಮಪದ

ಅರ್ಥ : ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ

ಉದಾಹರಣೆ : ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು

ಸಮಾನಾರ್ಥಕ : ಅನುಭವಿಸುವುದು

सुख-दुख आदि का अनुभव करने की क्रिया।

मनुष्य का जन्म अपने कर्मों के फलों के भोग के लिए ही होता है।
भोग

Act of receiving pleasure from something.

delectation, enjoyment