ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿನ್ನು ಪದದ ಅರ್ಥ ಮತ್ತು ಉದಾಹರಣೆಗಳು.

ತಿನ್ನು   ಕ್ರಿಯಾಪದ

ಅರ್ಥ : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು

ಉದಾಹರಣೆ : ಹುಲಿಯು ಮೊಲವನ್ನು ತಿಂದಿತು.

ಸಮಾನಾರ್ಥಕ : ಗಪಗಪ ತಿನ್ನು, ಭಕ್ಷಿಸು, ಮುಕ್ಕು

जल्दी-जल्दी या भद्देपन से खाना।

शेर ने खरगोश का भक्षण किया।
भकोसना, भक्षण करना, भखना

Eat hastily without proper chewing.

Don't bolt your food!.
bolt, gobble

ಅರ್ಥ : ತಿನ್ನುವಂತಹ ಆಹಾರವನ್ನು ಅತಿಯಾಗಿ ತಿನ್ನುವ ಪ್ರಕ್ರಿಯೆ

ಉದಾಹರಣೆ : ಭಾನು ಅಂಗಡಿಯಲ್ಲಿ ರಸಗುಲ್ಲಾವನ್ನು ಮೇಯುತ್ತಿದ್ದಾನೆ.

ಸಮಾನಾರ್ಥಕ : ಗಬಳಿಸು, ಮೇಯು

खाने-पीने की चीज़ अधिक मात्रा में खाना-पीना।

भानु दुकान में रसगुल्ले उड़ा रहा है।
उड़ाना

ಅರ್ಥ : ಮಾತು ಮೊದಲಾದವುಗಳಿಂದ ತೊಂದರೆ ಕೊಡು

ಉದಾಹರಣೆ : ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.

बातों आदि से तंग करना।

आज वह मेरा दिमाग़ चाट गया।
खाना, चाटना

To cause inconvenience or discomfort to.

Sorry to trouble you, but....
bother, discommode, disoblige, incommode, inconvenience, put out, trouble

ಅರ್ಥ : ತಿನ್ನು ಅಥವಾ ಕುಡಿ

ಉದಾಹರಣೆ : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

ಸಮಾನಾರ್ಥಕ : ಕುಡಿ, ಸೇವನೆ ಮಾಡು

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

ಅರ್ಥ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ಉದಾಹರಣೆ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

ಸಮಾನಾರ್ಥಕ : ಸೇರಿಸು, ಸೇರು

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

ಅರ್ಥ : (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.

* (भूत काल में प्रयुक्त) आदतन कोई काम किया करना।

मैं बचपन में खूब मिठाई खाया करता था।
करना, काम करना

ಅರ್ಥ : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.

ಸಮಾನಾರ್ಥಕ : ಸೇವಿಸು

परोसा हुआ भोजन करना।

कथा समाप्ति के बाद भक्त गण पंगत में बैठकर खा रहे थे।
अरोगना, आरोगना, खाना, जीमना, भोजन करना

Eat a meal. Take a meal.

We did not eat until 10 P.M. because there were so many phone calls.
I didn't eat yet, so I gladly accept your invitation.
eat

ಅರ್ಥ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

ಉದಾಹರಣೆ : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

ಸಮಾನಾರ್ಥಕ : ಅನುಭವಿಸು

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

ಅರ್ಥ : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

ಉದಾಹರಣೆ : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

ಸಮಾನಾರ್ಥಕ : ಜಂಗು ಹಿಡಿ, ತುಕ್ಕು ಹಿಡಿ

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

ಅರ್ಥ : ಖರ್ಚು ಮಾಡು ಅಥವಾ ತಿಂದು ಹಾಕು

ಉದಾಹರಣೆ : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

ಸಮಾನಾರ್ಥಕ : ಖರ್ಚು ಮಾಡು, ತಿಂದು ಹಾಕು

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

ಅರ್ಥ : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

ಉದಾಹರಣೆ : ಹುಲಿಯು ಮಾಂಸವನ್ನು ತಿನ್ನುತ್ತಿದೆ.

ಸಮಾನಾರ್ಥಕ : ಭಕ್ಷಿಸು, ಭೋಜಿಸು

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat

ಅರ್ಥ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

ಉದಾಹರಣೆ : ಹಸು ಹೊಲದಲ್ಲಿ ಮೇಯುತ್ತಿದೆ.

ಸಮಾನಾರ್ಥಕ : ಮೇವು

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range