ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇವು ಪದದ ಅರ್ಥ ಮತ್ತು ಉದಾಹರಣೆಗಳು.

ಮೇವು   ನಾಮಪದ

ಅರ್ಥ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

ಉದಾಹರಣೆ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

ಸಮಾನಾರ್ಥಕ : ಗರಿಕೆ, ತೃಣ, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

ಅರ್ಥ : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು

ಉದಾಹರಣೆ : ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.

ಸಮಾನಾರ್ಥಕ : ಭೇಟೆಯ ಮೇವು, ಭೇಟೆಯ-ಮೇವು

आखेट के समय शिकार को लुभाने के लिए उसके आस-पास डाला जाने वाला चारा।

शिकारी चारा डालने के बाद पेड़ के पीछे छिप गया।
आखेट चारा, चारा

ಅರ್ಥ : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ

ಉದಾಹರಣೆ : ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.

ಸಮಾನಾರ್ಥಕ : ಸೊಪ್ಪು-ಸದೆ, ಹಸಿ ಹುಲ್ಲು

पशुओं के खाने की घास, भूसा आदि।

वह गाय के लिए चारा लाने गया है।
अलफ, घास भूसा, घास-भूसा, चारा, रातिब, लेहना

Grass mowed and cured for use as fodder.

hay

ಮೇವು   ಕ್ರಿಯಾಪದ

ಅರ್ಥ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

ಉದಾಹರಣೆ : ಹಸು ಹೊಲದಲ್ಲಿ ಮೇಯುತ್ತಿದೆ.

ಸಮಾನಾರ್ಥಕ : ತಿನ್ನು

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range