ಅರ್ಥ : ಒಂದು ಪ್ರಕಾರದ ಹುಲ್ಲು ಅದರ ಬೇರನ್ನು ಔಷಧಿ ತಯಾರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ವೈದ್ಯರು ಔಷಧಿಯನ್ನು ಮಾಡುವುದಕ್ಕಾಗಿ ಶಿಷ್ಟ ಜಾತಿಯ ಹುಲ್ಲನ್ನು ಬುಡಸಹಿತವಾಗಿ ಕಿತ್ತರು.
ಸಮಾನಾರ್ಥಕ : ಒಂದು ತರದ ಸುಗಂಧಿತ-ಹುಲ್ಲು, ದೂರ್ವೆ, ವಿಶಿಷ್ಟ ಜಾತಿಯ ಹುಲ್ಲು, ಶಿಷ್ಟ ಜಾತಿಯ ಹುಲ್ಲು