ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಸ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಸ್ಯ   ನಾಮಪದ

ಅರ್ಥ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

ಉದಾಹರಣೆ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

ಸಮಾನಾರ್ಥಕ : ಗರಿಕೆ, ತೃಣ, ಮೇವು, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

ಅರ್ಥ : ಮೊಳಕೆ ಒಡೆದು ಚಿಗುರುತ್ತಿರುವ ಮರದ ಮೊದಲ ಹಂತ

ಉದಾಹರಣೆ : ಮಳೆಗಾಲದಲ್ಲಿ ಹಲವಾರು ರೀತಿಯ ಗಿಡಗಳು ಹುಟ್ಟುತ್ತದೆ.

ಸಮಾನಾರ್ಥಕ : ಗಿಡ, ಗಿಡ-ಮರಗಳು, ಸಣ್ಣಮರ

उगने वाले वृक्ष का आरंभिक रूप।

बरसात के दिनों में कई तरह के पौधे उग आते हैं।
पौदा, पौधा

Young tree.

sapling