ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಅಥವಾ ಸ್ಥಿತಿಗಳು ಅಪ್ರಿಯವಾದಾಗಿದ್ದರೂ ಕೂಡ ಸ್ವೀಕಾರ ಮಾಡುವುದು
ಉದಾಹರಣೆ :
ಮದುವೆಯ ನಂತರ ಶೀಲ ತುಂಬಾ ದಿನಗಳವರೆಗೆ ಅತ್ತೆ ಮನೆಯವರ ಅತ್ಯಾಚಾರವನ್ನು ಸಹಿಸಿಕೊಂಡಳು.ನನ್ನ ತಂಗಿಯ ಸಲುವಾಗಿ ಅವಳು ಎಲ್ಲಾ ಅಪಮಾನವನ್ನೂ ಸೈರಿಸಿಕೊಂಡಳು.
ಸಮಾನಾರ್ಥಕ : ಸಹಿಸಿಕೊಳ್ಳು, ಸಹಿಸು, ಸೈರಿಸಿಕೊಳ್ಳು