ಅರ್ಥ : ಯಾವುದಾದರು ಸಭೆ ಅಥವಾ ಸಮಾಜದ ಮಹಿಳಾ ಸದಸ್ಯ
ಉದಾಹರಣೆ :
ಸದಸ್ಯರ ಉಪನ್ಯಾಸ ಎಲ್ಲರನ್ನು ಚಕಿತಗೊಳಿಸಿತು.
ಅರ್ಥ : ಯಾವುದೇ ಸಮೂಹ ಅಥವಾ ಗುಂಪಿನಲ್ಲಿ ಅದರ ನಿಯಮಾನುಸಾರ ಒಪ್ಪಿ ಸೇರುವುದು ಅದರಲ್ಲಿ ಒಬ್ಬ ಪಾಲುದಾರ ಅಥವಾ ಸಮಾನಾಸಕ್ತವಾಗುವುದು
ಉದಾಹರಣೆ :
ಗಂಗಾದರನು ಈಗ ಸಾಹಿತ್ಯ ಅಕಾಡೆಮಿಯ ಸದಸ್ಯ.
ಸಮಾನಾರ್ಥಕ : ಮೆಂಬರ್
ಅರ್ಥ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
ಉದಾಹರಣೆ :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
ಸಮಾನಾರ್ಥಕ : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ
ಅರ್ಥ : ಸದಸ್ಯದ ಅಥವಾ ಸದಸ್ಯಕ್ಕೆ ಸಂಬಂಧಿಸಿದ
ಉದಾಹರಣೆ :
ಐದು ಸದಸ್ಯ ವಿದೇಶಿ ದಳಗಳು ನಮ್ಮ ಹಳ್ಳಿಗೆ ಇಂದು ಬರುತ್ತಿದೆ.