Copy page URL Share on Twitter Share on WhatsApp Share on Facebook
Get it on Google Play
Meaning of word manager from English dictionary with examples, synonyms and antonyms.

manager   noun

Meaning : Someone who controls resources and expenditures.

Synonyms : director, managing director

वह जो किसी प्रकार का निर्देश करता या कुछ बतलाता हो।

हम यह काम एक कुशल निर्देशक के मार्गदर्शन में ही कर रहे हैं।
निदेशी, निर्देशक, निर्देष्टा

किसी संस्था आदि का प्रधान अधिकारी।

इस संस्था के निदेशक एक विद्वान व्यक्ति हैं।
डाइरेक्टर, डायरेक्टर, निदेशक

वह अधिकारी जो किसी संस्था आदि में प्रबंध संबंधी कार्यों पर नजर रखता है या जिसपर प्रबंध संबंधी कार्य की जिम्मेदारी होती है।

राम के पिताजी एक बड़े कंपनी में प्रबंध निदेशक हैं।
एमडी, प्रबंध निदेशक, प्रबन्ध निदेशक, मैनेजिंग डाइरेक्टर, सीएमडी

ಯಾವುದಾದರೂ ಪ್ರಕಾರದ ನಿರ್ದೇಶನ ಮಾಡುವವನು

ನಾವು ಈ ಕೆಲಸವನ್ನು ಒಬ್ಬ ಕುಶಲ ನಿರ್ದೇಶಕನ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ.
ನಿರ್ದೇಶಕ

ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ

ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ, ಸದಸ್ಯ

ಯಾರೋ ಒಬ್ಬ ಅಧಿಕಾರಿ ಯಾವುದೋ ಒಂದು ಸಂಸ್ಥೆ ಇತ್ಯಾದಿಗಳಲ್ಲಿ ನಿರ್ವಾಹಕ್ಕೆ ಸಂಬಂಧಿಸಿದ ಕೆಲಸ ಮೇಲೆ ನಿಗಾ ವಹಿಸುವುದು ಅಥವಾ ನಿರ್ವಾಹಕದ ಜವಬ್ದಾರಿಯನ್ನು ವಹಿಸಿಕೊಳ್ಳುವುದು

ರಾಮು ಅವರ ತಂದೆ ಒಂದು ಕಂಪನಿಯಲ್ಲಿ ನಿರ್ವಾಹಕ ನಿರ್ದೇಶಕರಾಗಿದ್ದಾರೆ.
ನಿರ್ವಾಹಕ ನಿರ್ದೇಶಕ, ಮ್ಯಾನೇಜಿಂಗ್ ಡೈರೆಕ್ಟರ್

ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ

ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.
ನಿರ್ವಾಹಕ, ವ್ಯವಸ್ಥಾಪಕ

Meaning : (sports) someone in charge of training an athlete or a team.

Synonyms : coach, handler

किसी खेल का प्रशिक्षण देने वाला व्यक्ति।

कोच खिलाड़ी को हमेशा जीतने के लिए प्रेरित करता है।
कोच, खेल प्रशिक्षक

ಯಾವುದೇ ಆಟದ ಬಗೆಗೆ ಶಿಕ್ಷಣ ನೀಡುವ ವ್ಯಕ್ತಿ

ಆಟಗಾರರು ಸದಾ ಗೆಲ್ಲಬೇಕೆಂದು ತರಪೇತುಗಾರ ಪ್ರೇರಣೆ ನೀಡುವರು.
ಕ್ರೀಡಾ ಶಿಕ್ಷಕ, ತರಪೇತುಗಾರ, ತರಪೇತುದಾರ, ತರಬೇತಿಗಾರ, ತರಬೇತಿದಾರ