ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ವಾಹಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ವಾಹಕ   ನಾಮಪದ

ಅರ್ಥ : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

ಉದಾಹರಣೆ : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

ಸಮಾನಾರ್ಥಕ : ಕಂಡಕ್ಟರು, ವಾಹಕ

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

ಅರ್ಥ : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ

ಉದಾಹರಣೆ : ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.

ಸಮಾನಾರ್ಥಕ : ವ್ಯವಸ್ಥಾಪಕ

Someone who controls resources and expenditures.

director, manager, managing director