ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಹಕ ಪದದ ಅರ್ಥ ಮತ್ತು ಉದಾಹರಣೆಗಳು.

ವಾಹಕ   ನಾಮಪದ

ಅರ್ಥ : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

ಉದಾಹರಣೆ : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

ಸಮಾನಾರ್ಥಕ : ಕಂಡಕ್ಟರು, ನಿರ್ವಾಹಕ

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

ಅರ್ಥ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

ಉದಾಹರಣೆ : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

ಸಮಾನಾರ್ಥಕ : ಚಾಲಕ

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

ವಾಹಕ   ಗುಣವಾಚಕ

ಅರ್ಥ : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

ಉದಾಹರಣೆ : ತಾಮ್ರ ವಿದ್ಯುತ್ ನ ಚಾಲಕ.

ಸಮಾನಾರ್ಥಕ : ಚಾಲಕ

जिससे कोई वस्तु वहन या प्रवाहित होती हो।

ताँबा विद्युत का चालक है।
चालक

ಅರ್ಥ : ಭಾರವನ್ನು ಎಳೆಯುವ ಅಥವಾ ಹೊತ್ತುಕೊಂಡು ಹೋಗುವ ಪ್ರಾಣಿ

ಉದಾಹರಣೆ : ಕತ್ತೆ, ಒಂಟೆ, ಎತ್ತು ಇತ್ಯಾದಿ ಪ್ರಾಣಿಗಳು ಭಾರಹೊರುವ ವಾಹಕಳು.

ढोने वाला या ले जाने वाला।

गधा, ऊँट, बैल आदि जानवर भारवाहक होते हैं।
जीवाणु ही रोगों के वाहक होते हैं।
आवह, वाहक

ಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ

ಉದಾಹರಣೆ : ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.

एक स्थान से दूसरे स्थान तक ले जाने वाला।

अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।
अपवाहक