ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಲಕ ಪದದ ಅರ್ಥ ಮತ್ತು ಉದಾಹರಣೆಗಳು.

ಚಾಲಕ   ನಾಮಪದ

ಅರ್ಥ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

ಉದಾಹರಣೆ : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

ಸಮಾನಾರ್ಥಕ : ವಾಹಕ

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

ಅರ್ಥ : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು

ಉದಾಹರಣೆ : ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಪರಿಚಾಲಕ, ಸಂಚಾಲಕ

वह जो किसी मशीन को चलाता है।

सभी कर्मचारी संचालक की प्रतीक्षा कर रहे हैं।
आपरेटर, ऑपरेटर, चालक, परिचालक, प्रचालक, संचालक

An agent that operates some apparatus or machine.

The operator of the switchboard.
manipulator, operator

ಅರ್ಥ : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ

ಉದಾಹರಣೆ : ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.

ಸಮಾನಾರ್ಥಕ : ಡೈವರ್, ಡ್ರೈವರ್

वह जो मोटर गाड़ी चलाता हो।

दुर्घटना होते ही बस का ड्राइवर फ़रार हो गया।
चालक, ड्राइवर

The operator of a motor vehicle.

driver

ಅರ್ಥ : ಗಾಡಿ, ಟ್ರಕ್ ಮೊದಲಾದವನ್ನು ಚಾಲನೆ ಮಾಡುವವ

ಉದಾಹರಣೆ : ಅಪಘಾತದಲ್ಲಿ ಚಾಲಕನಿಗೆ ಬಹಳ ಗಾಯಗಳಾಗಿದೆ

ಸಮಾನಾರ್ಥಕ : ಗಾಡಿಯವ

वह जो गाड़ी हाँकता हो।

गाड़ी के पलट जाने से गाड़ीवान को चोट लग गई।
अलिपक, अलिमक, गाड़ीवान, गाड़ीवाला, चक्र-चर, चक्रचर

Someone whose work is driving carts.

carter

ಅರ್ಥ : ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು

ಉದಾಹರಣೆ : ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.

गाड़ी को खींचने वाले या सवारी ढोने वाले जानवरों जैसे घोड़े, बैल इत्यादि को हाँकने वाला व्यक्ति।

चालक घोड़े को सरपट दौड़ा रहा था।
चालक

ಚಾಲಕ   ಗುಣವಾಚಕ

ಅರ್ಥ : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

ಉದಾಹರಣೆ : ತಾಮ್ರ ವಿದ್ಯುತ್ ನ ಚಾಲಕ.

ಸಮಾನಾರ್ಥಕ : ವಾಹಕ

जिससे कोई वस्तु वहन या प्रवाहित होती हो।

ताँबा विद्युत का चालक है।
चालक