ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅವರು ಯಾವುದೇ ಸಭೆ ಅಥವಾ ಸಂಸ್ಥೆಯಲ್ಲಿ ಪ್ರಧಾನವಾಗಿರುವುದು
ಉದಾಹರಣೆ : ಪಂಡಿತ್ ರಾಮಾನುಜ ಅವರನ್ನು ಸರ್ವಸಮ್ಮತದಿಂದ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಸಮಾನಾರ್ಥಕ : ಚೇರಮೆನ್ನು, ಸಭಾಪತಿ
वह जो किसी सभा या संस्था आदि का प्रधान हो।
An executive officer of a firm or corporation.
ಅರ್ಥ : ಪರಿಣಿತತೆ ಅಥವಾ ಪ್ರವೀಣತೆ ಇಲ್ಲದಿರುವಿಕೆ
ಉದಾಹರಣೆ : ಅಪರಿಣಿತತೆಯ ಕಾರಣ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
ಸಮಾನಾರ್ಥಕ : ಅಪರಿಣಿತ
प्रवीण न होने की अवस्था या भाव।
Having no qualities that would render it valuable or useful.
ಅರ್ಥ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
ಉದಾಹರಣೆ : ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
ಸಮಾನಾರ್ಥಕ : ಅಧಿಪತಿ, ಸದಸ್ಯ, ಸಭಾಸದ
सभा या समाज में सम्मिलित व्यक्ति।
One of the persons who compose a social group (especially individuals who have joined and participate in a group organization).
ಸ್ಥಾಪನೆ