ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಾರವಂತ ಪದದ ಅರ್ಥ ಮತ್ತು ಉದಾಹರಣೆಗಳು.

ವಿಚಾರವಂತ   ನಾಮಪದ

ಅರ್ಥ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

ಉದಾಹರಣೆ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

ಸಮಾನಾರ್ಥಕ : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರಶೀಲ

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

ಅರ್ಥ : ಅಪಾರವಾದ ತಿಳುವಳಿಕೆಯಿಂದ ಯೋಚಿಸುವವ ಅಥವಾ ಅಪಾರ ತಿಳುವಳಿಕೆಯಿಂದ ಯಾವುದೇ ಸಂಗತಿಯನ್ನು ವಿವರಿಸುವವ

ಉದಾಹರಣೆ : ನೋಮ್ ಚೋಮ್ಸ್ಕಿಯು ಭಾಷಾಶಾಸ್ತ್ರದ ಚಿಂತಕ.

ಸಮಾನಾರ್ಥಕ : ಕುಶಾಗ್ರ, ಚಿಂತಕ

वह जो किसी मुद्दे, बात आदि पर विचार करता हो।

वह एक कुशल विचारक है।
चिंतक, मनीषी, विचारक

Someone who exercises the mind (usually in an effort to reach a decision).

thinker