ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುದ್ಧಿಜೀವಿ ಪದದ ಅರ್ಥ ಮತ್ತು ಉದಾಹರಣೆಗಳು.

ಬುದ್ಧಿಜೀವಿ   ನಾಮಪದ

ಅರ್ಥ : ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ

ಉದಾಹರಣೆ : ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.

ಸಮಾನಾರ್ಥಕ : ಸೂಕ್ಷ್ಮ ಜೀವಿ

वह जो केवल बुद्धिबल से जीविका उपार्जन करता हो।

वकील, मंत्री आदि बुद्धिजीवी ही भ्रष्ट समाज को सुधार सकते हैं।
बुद्धिजीवी

A person who uses the mind creatively.

intellect, intellectual

ಅರ್ಥ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

ಉದಾಹರಣೆ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

ಸಮಾನಾರ್ಥಕ : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

ಅರ್ಥ : ತುಂಬಾ ಬುದ್ಧಿವಂತಿಕೆ ಇರುವವ

ಉದಾಹರಣೆ : ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.

ಸಮಾನಾರ್ಥಕ : ಜ್ಞಾನವಂತ, ಪ್ರಾಜ್ಞ, ಬುದ್ಧಿವಂತ, ಮೇಧಾವಿ

A person who uses the mind creatively.

intellect, intellectual

ಬುದ್ಧಿಜೀವಿ   ಗುಣವಾಚಕ

ಅರ್ಥ : ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ

ಉದಾಹರಣೆ : ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.

ಸಮಾನಾರ್ಥಕ : ಬುದ್ಧಿಜೀವಿಯಾದ, ಬುದ್ಧಿಜೀವಿಯಾದಂತ, ಬುದ್ಧಿಜೀವಿಯಾದಂತಹ

जो केवल बुद्धिबल से जीविका उपार्जन करता हो।

समाज को एक नई दिशा देने में बुद्धिजीवी व्यक्तियों का बहुत बड़ा हाथ होता है।
बुद्धिजीवी

ಅರ್ಥ : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ

ಉದಾಹರಣೆ : ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.

ಸಮಾನಾರ್ಥಕ : ವಿಚಾರಮಾಡುವ, ವಿಚಾರಶೀಲ

जिसमें अच्छी तरह विचार करने की शक्ति हो।

चाणक्य एक विचारशील व्यक्ति था।
दीर्घदर्शी, बुद्धिजीवी, विचारवान, विचारवान्, विचारशील

Acting with or showing thought and good sense.

A sensible young man.
serious-minded, thoughtful