ಅರ್ಥ : ಕೇವಲ ಸೂಕ್ಷ್ಮದರ್ಶಿಯ ಸಯಾಯದಿಂದ ಕಾಣಿಸುವ ಅತ್ಯಂತ ಸೂಕ್ಷ್ಮ ಜೀವಿ
ಉದಾಹರಣೆ :
ಸೂಕ್ಷ್ಮಜೈವಿಕದಲ್ಲಿ ವಿಷಾಣು, ಜೀವಾಳು ಇತ್ಯಾದಿ ಸೂಕ್ಷ್ಮಜೀವಿಯ ಅಧ್ಯಯನ ಮಾಡುತ್ತಾರೆ.
ಸಮಾನಾರ್ಥಕ : ಸೂಕ್ಷ್ಮಜೀವಿ
ಅರ್ಥ : ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ
ಉದಾಹರಣೆ :
ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.
ಸಮಾನಾರ್ಥಕ : ಬುದ್ಧಿಜೀವಿ