ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಂತಕ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಂತಕ   ನಾಮಪದ

ಅರ್ಥ : ಅಪಾರವಾದ ತಿಳುವಳಿಕೆಯಿಂದ ಯೋಚಿಸುವವ ಅಥವಾ ಅಪಾರ ತಿಳುವಳಿಕೆಯಿಂದ ಯಾವುದೇ ಸಂಗತಿಯನ್ನು ವಿವರಿಸುವವ

ಉದಾಹರಣೆ : ನೋಮ್ ಚೋಮ್ಸ್ಕಿಯು ಭಾಷಾಶಾಸ್ತ್ರದ ಚಿಂತಕ.

ಸಮಾನಾರ್ಥಕ : ಕುಶಾಗ್ರ, ವಿಚಾರವಂತ

वह जो किसी मुद्दे, बात आदि पर विचार करता हो।

वह एक कुशल विचारक है।
चिंतक, मनीषी, विचारक

Someone who exercises the mind (usually in an effort to reach a decision).

thinker