ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಣ   ನಾಮಪದ

ಅರ್ಥ : ಒಂದು ತರಹದ ಬಾಣವನ್ನು ಲೋಹದಿಂದ ಮಾಡಿರುತ್ತಾರೆ

ಉದಾಹರಣೆ : ಬೇಟೆಗಾರನು ಬಾಣದ ಮೊನೆಯನ್ನು ಚೂಪು ಮಾಡುತ್ತಿದ್ದಾನೆ.

एक प्रकार का बाण जो लोहे का बना होता है।

शिकारी नाराच के फल को तेज कर रहा है।
नाराच, प्रसर

A projectile with a straight thin shaft and an arrowhead on one end and stabilizing vanes on the other. Intended to be shot from a bow.

arrow

ಅರ್ಥ : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು

ಉದಾಹರಣೆ : ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು

ಸಮಾನಾರ್ಥಕ : ಅಂಬು, ಅಸ್ತ್ರ, ಶರ

धातु आदि का बना वह पतला लम्बा हथियार जो धनुष द्वारा चलाया जाता है।

बाण लगते ही पक्षी तड़फड़ाने लगा।
आशुग, इशिका, इशीका, इषीका, इषु, इष्य, ईषु, कांड, काण्ड, खग, चित्रपुंख, तीर, पत्रवाह, पीलु, पुंडरीक, पुण्डरीक, पुष्कर, प्राणशोषण, बाण, बान, मार्गन, वाण, विशिख, विहंग, विहग, शर, शायक, शिखंडी, शिखण्डी, शिखी, सलाक, सायक

A projectile with a straight thin shaft and an arrowhead on one end and stabilizing vanes on the other. Intended to be shot from a bow.

arrow