ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಶೀತಿ ಪದದ ಅರ್ಥ ಮತ್ತು ಉದಾಹರಣೆಗಳು.

ರಶೀತಿ   ನಾಮಪದ

ಅರ್ಥ : ಯಾವುದಾದರು ಹಣವನ್ನು ಪಡೆದುಕೊಳ್ಳಲು ಅದರ ಪ್ರಮಾಣದ ರೂಪದಲ್ಲಿ ನೀಡುವ ಬರೆದಂತಹ ಪತ್ರ

ಉದಾಹರಣೆ : ಇಲ್ಲಿ ನಮ್ಮ ಮುಖಾಂತರ ಬ್ಯಾಂಕಿನಲ್ಲಿ ಹಣವನ್ನು ಚಮಾ ಮಾಡಿದ ರಶೀದಿ ಇದೆ.

ಸಮಾನಾರ್ಥಕ : ಪಾವತಿ, ಪಾವತಿ ಪತ್ರ, ಪ್ರಾಪ್ತಿಪತ್ರ, ರಶೀತಿ ಪತ್ರ, ಸಲ್ಲಿಕೆಯ ಚೀಟಿ

किसी से रुपए लेने पर उसके प्रमाण के रूप में दिया जाने वाला लिखा हुआ पत्र।

यह हमारे द्वारा बैंक में जमा किये गये पैसे की रसीद है।
पावती, प्राप्ति पत्र, प्राप्तिका, रसीद, रिसीट, रीसीट

An acknowledgment (usually tangible) that payment has been made.

receipt

ಅರ್ಥ : ಒಂದು ಪತ್ರದಲ್ಲಿ ಹೊಣೆಗಾರಿಕೆ ಅಥವಾ ಹೆಸರಿನ ಮೊತ್ತ ಅಥವಾ ಯಾರಿಗಾದರು ನೀಡಿರುವ ಸರಕಿನ ವಿವರ ಮತ್ತು ಮೌಲ್ಯವನ್ನು ಬರೆಯಲಾಗಿರುತ್ತದೆ

ಉದಾಹರಣೆ : ಈ ತಿಂಗಳಿನ ದೂರವಾಣಿ ರಸೀದಿ ಬಿಲ್ಲು ಇನ್ನೂ ಬಂದಿಲ್ಲ.

ಸಮಾನಾರ್ಥಕ : ಪಾವತಿಪತ್ರ, ರಶೀತಿಬಿಲ್ಲು, ರಸೀದಿ, ರಸೀದಿಬಿಲ್ಲು

वह पत्र जिसमें किसी के जिम्मे या नाम पड़ी हुई रक़म या किसी को दिए हुए माल का ब्योरा और मूल्य लिखा रहता है।

इस माह के टेलिफोन का बिल अभी तक नहीं आया है।
अर्थ्यक, प्राप्यक, बिल

A list of particulars (as a playbill or bill of fare).

bill