ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಸೀದಿ ಪದದ ಅರ್ಥ ಮತ್ತು ಉದಾಹರಣೆಗಳು.

ರಸೀದಿ   ನಾಮಪದ

ಅರ್ಥ : ಒಂದು ಪತ್ರದಲ್ಲಿ ಹೊಣೆಗಾರಿಕೆ ಅಥವಾ ಹೆಸರಿನ ಮೊತ್ತ ಅಥವಾ ಯಾರಿಗಾದರು ನೀಡಿರುವ ಸರಕಿನ ವಿವರ ಮತ್ತು ಮೌಲ್ಯವನ್ನು ಬರೆಯಲಾಗಿರುತ್ತದೆ

ಉದಾಹರಣೆ : ಈ ತಿಂಗಳಿನ ದೂರವಾಣಿ ರಸೀದಿ ಬಿಲ್ಲು ಇನ್ನೂ ಬಂದಿಲ್ಲ.

ಸಮಾನಾರ್ಥಕ : ಪಾವತಿಪತ್ರ, ರಶೀತಿ, ರಶೀತಿಬಿಲ್ಲು, ರಸೀದಿಬಿಲ್ಲು

वह पत्र जिसमें किसी के जिम्मे या नाम पड़ी हुई रक़म या किसी को दिए हुए माल का ब्योरा और मूल्य लिखा रहता है।

इस माह के टेलिफोन का बिल अभी तक नहीं आया है।
अर्थ्यक, प्राप्यक, बिल

A list of particulars (as a playbill or bill of fare).

bill