ಅರ್ಥ : ಒಂದು ಪತ್ರದಲ್ಲಿ ಹೊಣೆಗಾರಿಕೆ ಅಥವಾ ಹೆಸರಿನ ಮೊತ್ತ ಅಥವಾ ಯಾರಿಗಾದರು ನೀಡಿರುವ ಸರಕಿನ ವಿವರ ಮತ್ತು ಮೌಲ್ಯವನ್ನು ಬರೆಯಲಾಗಿರುತ್ತದೆ
ಉದಾಹರಣೆ :
ಈ ತಿಂಗಳಿನ ದೂರವಾಣಿ ರಸೀದಿ ಬಿಲ್ಲು ಇನ್ನೂ ಬಂದಿಲ್ಲ.
ಸಮಾನಾರ್ಥಕ : ರಶೀತಿ, ರಶೀತಿಬಿಲ್ಲು, ರಸೀದಿ, ರಸೀದಿಬಿಲ್ಲು