ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾವತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಾವತಿ   ನಾಮಪದ

ಅರ್ಥ : ಯಾವುದಾದರು ಹಣವನ್ನು ಪಡೆದುಕೊಳ್ಳಲು ಅದರ ಪ್ರಮಾಣದ ರೂಪದಲ್ಲಿ ನೀಡುವ ಬರೆದಂತಹ ಪತ್ರ

ಉದಾಹರಣೆ : ಇಲ್ಲಿ ನಮ್ಮ ಮುಖಾಂತರ ಬ್ಯಾಂಕಿನಲ್ಲಿ ಹಣವನ್ನು ಚಮಾ ಮಾಡಿದ ರಶೀದಿ ಇದೆ.

ಸಮಾನಾರ್ಥಕ : ಪಾವತಿ ಪತ್ರ, ಪ್ರಾಪ್ತಿಪತ್ರ, ರಶೀತಿ, ರಶೀತಿ ಪತ್ರ, ಸಲ್ಲಿಕೆಯ ಚೀಟಿ

किसी से रुपए लेने पर उसके प्रमाण के रूप में दिया जाने वाला लिखा हुआ पत्र।

यह हमारे द्वारा बैंक में जमा किये गये पैसे की रसीद है।
पावती, प्राप्ति पत्र, प्राप्तिका, रसीद, रिसीट, रीसीट

An acknowledgment (usually tangible) that payment has been made.

receipt

ಅರ್ಥ : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

ಉದಾಹರಣೆ : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

ಸಮಾನಾರ್ಥಕ : ಚಂದಾ, ಪಾಪ್ತಿ, ವಸೂಲು, ಸಂದಾಯ

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy