ಅರ್ಥ : ನೆರಿಗೆ ಹಾಕುವ ಕೆಲಸ ಮಾಡಿಸು
ಉದಾಹರಣೆ :
ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.
ಸಮಾನಾರ್ಥಕ : ನೆರಿಗೆ ಹಾಕು
ಅರ್ಥ : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
ಉದಾಹರಣೆ :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
ಸಮಾನಾರ್ಥಕ : ನಿರಿಗೆ ಹಾಕು
ಅರ್ಥ : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು
ಉದಾಹರಣೆ :
ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.
ಸಮಾನಾರ್ಥಕ : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು