ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ
ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.
ಸಮಾನಾರ್ಥಕ : ಅದೃಷ್ಟವಂತ, ಪುಣ್ಯವಂತ, ಭಾಗ್ಯವಂತ, ಸುದೈವಿ
भाग्य को महत्व देनेवाला या भाग्य पर ही आश्रित रहनेवाला व्यक्ति।
Anyone who submits to the belief that they are powerless to change their destiny.
ಅರ್ಥ : ನಿಯತವಾದವನ್ನು ನಂಬುವಂತಹ ವ್ಯಕ್ತಿ
ಉದಾಹರಣೆ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
ಸಮಾನಾರ್ಥಕ : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಸುದೈವಿ
नियतिवाद को मानने वाला व्यक्ति।
ಅರ್ಥ : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ
ಉದಾಹರಣೆ : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.
ಸಮಾನಾರ್ಥಕ : ಅದೃಷ್ಟಶಾಲಿ, ನಸೀಬವಂತ, ಭಾಗ್ಯವಂತ, ಸೌಭಾಗ್ಯವಂತ
जो भाग्य का धनी हो।
ಸ್ಥಾಪನೆ