ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಗ್ಯವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಗ್ಯವಂತ   ನಾಮಪದ

ಅರ್ಥ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

ಸಮಾನಾರ್ಥಕ : ಅದೃಷ್ಟವಂತ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಅರ್ಥ : ನಿಯತವಾದವನ್ನು ನಂಬುವಂತಹ ವ್ಯಕ್ತಿ

ಉದಾಹರಣೆ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

ಸಮಾನಾರ್ಥಕ : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಭಾಗ್ಯವಂತ   ಗುಣವಾಚಕ

ಅರ್ಥ : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ

ಉದಾಹರಣೆ : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.

ಸಮಾನಾರ್ಥಕ : ಅದೃಷ್ಟಶಾಲಿ, ನಸೀಬವಂತ, ಭಾಗ್ಯಶಾಲಿ, ಸೌಭಾಗ್ಯವಂತ

जो भाग्य का धनी हो।

आप पहले सौभाग्यशाली व्यक्ति हैं जो इस इनाम के हक़दार हैं।
ख़ुशक़िस्मत, ख़ुशनसीब, खुशकिस्मत, खुशनसीब, तक़दीर वाला, नसीब वाला, भाग्यवान, भाग्यशाली, सौभाग्यशाली