ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ
ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.
ಸಮಾನಾರ್ಥಕ : ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
भाग्य को महत्व देनेवाला या भाग्य पर ही आश्रित रहनेवाला व्यक्ति।
Anyone who submits to the belief that they are powerless to change their destiny.
ಅರ್ಥ : ನಿಯತವಾದವನ್ನು ನಂಬುವಂತಹ ವ್ಯಕ್ತಿ
ಉದಾಹರಣೆ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
ಸಮಾನಾರ್ಥಕ : ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
नियतिवाद को मानने वाला व्यक्ति।
ಸ್ಥಾಪನೆ