ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೊಜ್ಜು ಪದದ ಅರ್ಥ ಮತ್ತು ಉದಾಹರಣೆಗಳು.

ಬೊಜ್ಜು   ನಾಮಪದ

ಅರ್ಥ : ಹೊಟ್ಟೆಯು ಉಬ್ಬಿ ಮುಂದಕ್ಕೆ ಬಂದು ಜೋಲಾಡುವ ಭಾಗ

ಉದಾಹರಣೆ : ದಿನವೂ ವ್ಯಾಯಾಮು ಮಾಡುವುದರಿಂದ ಬೊಜ್ಜನ್ನು ತಡೆಗಟ್ಟಬಹುದು.

फूले हुए पेट का आगे बढ़ा या निकला हुआ भाग।

तोंद को व्यायाम तथा संयमित भोजन से दबाया जा सकता है।
तोंद, थौंद, दूँद, नाभि-कंटक, नाभि-गुलक, नाभि-गोलक, नाभिकंटक, नाभिगुलक, नाभिगोलक

A protruding abdomen.

belly, paunch

ಅರ್ಥ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

ಸಮಾನಾರ್ಥಕ : ದಪ್ಪ, ಸ್ಥೂಲ

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಬೊಜ್ಜು   ಗುಣವಾಚಕ

ಅರ್ಥ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ

ಉದಾಹರಣೆ : ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.

ಸಮಾನಾರ್ಥಕ : ಡೊಳ್ಳುಹೊಟ್ಟೆಯ, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ

बड़े पेटवाला या जिसे तोंद हो या जिसका पेट आगे को निकला हो।

बड़पेटे लोगों को नियमित व्यायाम करना चाहिए।
तोंदल, तोंदवाला, तोंदीला, तोंदू, तोंदूमल, तोंदेल, तोंदैला, पृथूदर, बड़पेटा

Having a prominent belly.

big-bellied, great bellied