ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡೊಳ್ಳುಹೊಟ್ಟೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಡೊಳ್ಳುಹೊಟ್ಟೆಯ   ಗುಣವಾಚಕ

ಅರ್ಥ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ

ಉದಾಹರಣೆ : ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.

ಸಮಾನಾರ್ಥಕ : ಬೊಜ್ಜು, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ

बड़े पेटवाला या जिसे तोंद हो या जिसका पेट आगे को निकला हो।

बड़पेटे लोगों को नियमित व्यायाम करना चाहिए।
तोंदल, तोंदवाला, तोंदीला, तोंदू, तोंदूमल, तोंदेल, तोंदैला, पृथूदर, बड़पेटा

Having a prominent belly.

big-bellied, great bellied