ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥೂಲ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥೂಲ   ನಾಮಪದ

ಅರ್ಥ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

ಸಮಾನಾರ್ಥಕ : ದಪ್ಪ, ಬೊಜ್ಜು

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಸ್ಥೂಲ   ಗುಣವಾಚಕ

ಅರ್ಥ : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ

ಉದಾಹರಣೆ : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.

ಸಮಾನಾರ್ಥಕ : ಕೊಬ್ಬಿದ, ಡುಮ್ಮ, ದಪ್ಪ

जो परिमाण, मान आदि में, साधारण से अधिक हो।

वह बहुत मोटा भाग्य लेकर आई है।
बड़ा, मोटा

ಅರ್ಥ : ಸಣಕಲ ಅಥವಾ ಸ್ಥೂಲ ಶರೀರವುಳ್ಳವ ಅಥವಾ ಅತ್ಯಧಿಕ ಮಾಂಸ ಉಳ್ಳುವ

ಉದಾಹರಣೆ : ಸುಮೋ ಪೈಲ್ವಾನರು ತುಂಬಾ ದಪ್ಪಗಿರುವರು

ಸಮಾನಾರ್ಥಕ : ಡುಮ್ಮಕಿರುವ, ಡುಮ್ಮಕಿರುವಂತ, ಡುಮ್ಮಕಿರುವಂತಹ, ದಪ್ಪಗಿರುವ, ದಪ್ಪಗಿರುವಂತ, ದಪ್ಪಗಿರುವಂತಹ, ಸ್ಥೂಲಕಾಯದ, ಸ್ಥೂಲಕಾಯದಂತ, ಸ್ಥೂಲಕಾಯದಂತಹ, ಸ್ಥೂಲವಾದ, ಸ್ಥೂಲವಾದಂತ, ಸ್ಥೂಲವಾದಂತಹ

फूले हुए या स्थूल शरीर वाला या अत्यधिक मांस वाला।

सूमो पहलवान बहुत मोटे होते हैं।
मोटे लोगों को हृदयरोग का खतरा अधिक होता है।
अस्थूल, पीवर, मोटा, स्थूल, स्थूलकाय