ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥೂಲವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥೂಲವಾದ   ನಾಮಪದ

ಅರ್ಥ : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ

ಉದಾಹರಣೆ : ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

ಸಮಾನಾರ್ಥಕ : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ಭೌತಿಕವಾದ, ವಸ್ತುವಾದ

देह या शरीर को ही आत्मा मानने का सिद्धान्त।

देहात्मवाद में देह को ही प्रधानता दी जाती है।
अनात्मवाद, देहात्मवाद

(philosophy) the philosophical theory that matter is the only reality.

materialism, physicalism

ಸ್ಥೂಲವಾದ   ಗುಣವಾಚಕ

ಅರ್ಥ : ಸಣಕಲ ಅಥವಾ ಸ್ಥೂಲ ಶರೀರವುಳ್ಳವ ಅಥವಾ ಅತ್ಯಧಿಕ ಮಾಂಸ ಉಳ್ಳುವ

ಉದಾಹರಣೆ : ಸುಮೋ ಪೈಲ್ವಾನರು ತುಂಬಾ ದಪ್ಪಗಿರುವರು

ಸಮಾನಾರ್ಥಕ : ಡುಮ್ಮಕಿರುವ, ಡುಮ್ಮಕಿರುವಂತ, ಡುಮ್ಮಕಿರುವಂತಹ, ದಪ್ಪಗಿರುವ, ದಪ್ಪಗಿರುವಂತ, ದಪ್ಪಗಿರುವಂತಹ, ಸ್ಥೂಲ, ಸ್ಥೂಲಕಾಯದ, ಸ್ಥೂಲಕಾಯದಂತ, ಸ್ಥೂಲಕಾಯದಂತಹ, ಸ್ಥೂಲವಾದಂತ, ಸ್ಥೂಲವಾದಂತಹ

फूले हुए या स्थूल शरीर वाला या अत्यधिक मांस वाला।

सूमो पहलवान बहुत मोटे होते हैं।
मोटे लोगों को हृदयरोग का खतरा अधिक होता है।
अस्थूल, पीवर, मोटा, स्थूल, स्थूलकाय