ಅರ್ಥ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ಉದಾಹರಣೆ :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
ಸಮಾನಾರ್ಥಕ : ಕಾಗದ, ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಮುಖ್ಯ ಪತ್ರ
ಅರ್ಥ : ನಾನಾ ಪ್ರಕಾರದ ಸುದ್ಧಿ ಸಮಾಚಾರವನ್ನು ಒಳಗೊಂಡು ನಿಯಮಿತವಾಗಿ ದಿನಕ್ಕೊಂದರಂತೆ, ವಾರಕ್ಕೊಂದರಂತೆ ಪ್ರಕಟವಾಗುವ ವಾಹಿನಿ
ಉದಾಹರಣೆ :
ಪತ್ರಿಕೆ ಇಂದು ಪ್ರಭಾವಿ ಸಂವಹನ ಮಾಧ್ಯಮ.
ಸಮಾನಾರ್ಥಕ : ಪತ್ರಿಕೆ, ಸಮಾಚಾರ ಪತ್ರಿಕೆ, ಸುದ್ದಿಪತ್ರಿಕೆ