ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಗದ   ನಾಮಪದ

ಅರ್ಥ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು

ಉದಾಹರಣೆ : ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು

ಸಮಾನಾರ್ಥಕ : ಪೇಪರ್, ಹಾಳೆ

घास, बाँस आदि सड़ाकर बनाया हुआ वह महीन पत्र जिस पर चित्र, अक्षर आदि लिखे या छापे जाते हैं।

उसने सादे कागज पर मेरा हस्ताक्षर करवाया।
कागज, कागद, काग़ज़, पेपर

A material made of cellulose pulp derived mainly from wood or rags or certain grasses.

paper

ಅರ್ಥ : ಕಡಿಮೆ ಉದ್ದ ಮತ್ತು ಹೆಚ್ಚು ಅಗಲವಾಗಿರುವ ಹಾಳೆಯ ಮೇಲೆ ಏನನ್ನೋ ಬರೆದಿರುವರು

ಉದಾಹರಣೆ : ಅವನು ಕಾಗದದ ಮೇಲೆ ಅವಶ್ಯಕ ವಸ್ತುಗಳನ್ನು ಬರೆದು ಪಟ್ಟಿ ಮಾಡಿದನು.

ಸಮಾನಾರ್ಥಕ : ಚೀಟಿ

कागज़ का कम चौड़ा और अधिक लंबा टुकड़ा जिस पर कुछ लिखा हो।

उसने पर्चे पर आवश्यक वस्तुओं की एक सूची बनाई।
चिट, परचा, परची, पर्चा, पर्ची, पुरज़ा, पुरजा, पुर्ज़ा, पुर्जा, रुक़्क़ा, रुक्का

ಅರ್ಥ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

ಉದಾಹರಣೆ : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

ಸಮಾನಾರ್ಥಕ : ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ

ಅರ್ಥ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

ಉದಾಹರಣೆ : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

ಸಮಾನಾರ್ಥಕ : ಓಲೆ, ಪತ್ರ

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

ಕಾಗದ   ಗುಣವಾಚಕ

ಅರ್ಥ : ಕಾಗದದ ಮೇಲೆ ಲಿಖಿತವಾದ ದಾಖಲೆ

ಉದಾಹರಣೆ : ಅವನು ನ್ಯಾಯಾಧೀಶರ ಮುಂದೆ ಎಲ್ಲಾ ಕಾಗದಗಳನ್ನೂ ತೋರಿಸಿದನು.

ಸಮಾನಾರ್ಥಕ : ಕಾಗದಂತ, ಕಾಗದಂತಹ

कागज पर लिखा हुआ।

उसने न्यायाधीश के सामने कागजी सबूत पेश किए।
कागजी, काग़ज़ी

Set down in writing in any of various ways.

Written evidence.
written