ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿಂಚಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಿಂಚಣಿ   ನಾಮಪದ

ಅರ್ಥ : ಜೀವನೋಪಾಯಕ್ಕಾಗಿ ಕೆಲವರಿಗೆ ಕೊಡುವ ಮೊತ್ತ

ಉದಾಹರಣೆ : ಸರಕಾರವು ವಿಧವೆಯರಿಗೆ, ಮುದುಕರಿಗೆ ಜೀವನ ನಿರ್ವಹಣೆಗಾಗಿ ವೇತನ ಕೊಡುತ್ತದೆ.

ಸಮಾನಾರ್ಥಕ : ವೇತನ

किसी के भरण-पोषण आदि के लिए दिया जाने वाला धन।

सरकार विधवाओं, बुजुर्गों आदि के जीवन निर्वाह के लिए वजीफा देती है।
अनुकंपा राशि, गुज़ारा, गुजारा, दया राशि, वज़ीफ़ा, वजीफा, वृत्ति

A sum of money allotted on a regular basis. Usually for some specific purpose.

stipend

ಅರ್ಥ : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ

ಉದಾಹರಣೆ : ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.

ಸಮಾನಾರ್ಥಕ : ಗೌರವ ವೇತನ, ನಿವೃತ್ತಿ ವೇತನ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ

वह मासिक अथवा वार्षिक वृत्ति जो किसी को उसकी पिछली या बहुत दिनों की सेवाओं के बदले में उसे या उसके परिवार के लोगों को मिलती है।

उन्हें दस हज़ार रुपए पेन्शन मिलती है।
अनुवृत्ति, निवृत्त वेतन, पूर्वसेवार्थ वृत्ति, पेंशन, पेन्शन

A regular payment to a person that is intended to allow them to subsist without working.

pension

ಪಿಂಚಣಿ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಪಿಂಚಣಿ ದೊರೆಯುವ ಅಥವಾ ಸಿಗುತ್ತಿರುವ

ಉದಾಹರಣೆ : ಎಲ್ಲಾ ಕಾರ್ಯಕರ್ತರಿಗೆ ಪಿಂಚಣಿಗಳಂತಹ ಸೌಲಭ್ಯಗಳು ಸಿಗುತ್ತದೆ.

जिसके लिए अनुवृत्ति मिलती या मिल सकती हो।

सभी कर्मचारियों को अनुवृत्तिक सुविधाएँ नहीं होती हैं।
अनुवृत्तिक, आनुवृत्तिक