ಅರ್ಥ : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ
ಉದಾಹರಣೆ :
ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.
ಸಮಾನಾರ್ಥಕ : ನಿವೃತ್ತಿ ವೇತನ, ಪಿಂಚಣಿ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ