ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇತನ ಪದದ ಅರ್ಥ ಮತ್ತು ಉದಾಹರಣೆಗಳು.

ವೇತನ   ನಾಮಪದ

ಅರ್ಥ : ನೌಕರಿಗೆ ದೊರೆಯುವಂತಹ ಸಂಬಳ

ಉದಾಹರಣೆ : ಶ್ಯಾಮೂಗೆ ಪ್ರತಿ ತಿಂಗಳು ಎರಡು ಸಾವಿರ ಸಂಬಳವನ್ನು ನೀಡುತ್ತಿದ್ದಾರೆ.

ಸಮಾನಾರ್ಥಕ : ತಲಬು, ಪಗಾರ, ಸಂಬಳ

नौकर को मिलनेवाला वेतन।

श्यामू को दो हजार रुपये मासिक नौकराना मिलता है।
नौकराना

ಅರ್ಥ : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

ಉದಾಹರಣೆ : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

ಸಮಾನಾರ್ಥಕ : ಕಂಬಳ, ಕೂಲಿ

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ಅರ್ಥ : ಜೀವನೋಪಾಯಕ್ಕಾಗಿ ಕೆಲವರಿಗೆ ಕೊಡುವ ಮೊತ್ತ

ಉದಾಹರಣೆ : ಸರಕಾರವು ವಿಧವೆಯರಿಗೆ, ಮುದುಕರಿಗೆ ಜೀವನ ನಿರ್ವಹಣೆಗಾಗಿ ವೇತನ ಕೊಡುತ್ತದೆ.

ಸಮಾನಾರ್ಥಕ : ಪಿಂಚಣಿ

किसी के भरण-पोषण आदि के लिए दिया जाने वाला धन।

सरकार विधवाओं, बुजुर्गों आदि के जीवन निर्वाह के लिए वजीफा देती है।
अनुकंपा राशि, गुज़ारा, गुजारा, दया राशि, वज़ीफ़ा, वजीफा, वृत्ति

A sum of money allotted on a regular basis. Usually for some specific purpose.

stipend

ಅರ್ಥ : ಯಾರೋ ಒಬ್ಬರು ನಿರಂತರವಾಗಿ ಕೆಲಸಕ್ಕೆ ಮಾಡುತ್ತಾ ಇರುವುದಕ್ಕೆ ನಿಗದಿತ ಅವಧಿಯಲ್ಲಿ ಸಿಗುವ ಹಣ

ಉದಾಹರಣೆ : ಅವನು ಬಹಳ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ

ಸಮಾನಾರ್ಥಕ : ಸಂಬಳ

वह धन जो किसी को कोई काम करते रहने के बदले में निश्चित अवधि पर दिया जाता है।

वह बहुत कम वेतन पर काम करता है।
तनख़ा, तनख़ाह, तनख़्वाह, तनखा, तनखाह, तनख्वाह, तन्ख़ाह, तन्ख़्वाह, तन्खाह, तन्ख्वाह, तलब, पगार, रातिब, वेतन, सेलरी, सैलरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ಅರ್ಥ : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

ಉದಾಹರಣೆ : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

ಸಮಾನಾರ್ಥಕ : ಕಂಬಳ, ಕೂಲಿ, ಸಂಬಳ

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage