ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಶವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ನಾಶವಾಗು   ನಾಮಪದ

ಅರ್ಥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ಉದಾಹರಣೆ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ಸಮಾನಾರ್ಥಕ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು

An event (or the result of an event) that completely destroys something.

demolition, destruction, wipeout

ನಾಶವಾಗು   ಕ್ರಿಯಾಪದ

ಅರ್ಥ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

ಉದಾಹರಣೆ : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

ಸಮಾನಾರ್ಥಕ : ನಾಶಹೊಂದು, ಹಾಳಾಗು

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

ಅರ್ಥ : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

ಉದಾಹರಣೆ : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

ಸಮಾನಾರ್ಥಕ : ಬತ್ತಿ ಹೋಗು, ಬತ್ತು

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

ಅರ್ಥ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

ಉದಾಹರಣೆ : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

ಸಮಾನಾರ್ಥಕ : ಛಿದ್ರಛಿದ್ರವಾಗು, ನಷ್ಟವಾಗು, ಹಾಳಾಗು

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

ಅರ್ಥ : ಸಂಪೂರ್ಣ ನಾಶವಾಗುವುದು

ಉದಾಹರಣೆ : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

ಸಮಾನಾರ್ಥಕ : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

ಅರ್ಥ : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು

ಉದಾಹರಣೆ : ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.

ಸಮಾನಾರ್ಥಕ : ಪತನವಾಗು

उन्नत अवस्था, वैभव, ऊँचे पद, मर्यादा आदि से गिरकर नीचे आना।

द्वितीय विश्व युद्ध में जर्मनी और जापान का पतन हो गया।
पतन होना

Grow worse.

Conditions in the slum worsened.
decline, worsen

ಅರ್ಥ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ಉದಾಹರಣೆ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

ಸಮಾನಾರ್ಥಕ : ಚಿಂದಿಚಿಂದಿಯಾಗು, ನಷ್ಟವಾಗು, ಹರಿದು ಹಂಚಿ ಹೋಗು, ಹಾಳಾಗು

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना