ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ
ಉದಾಹರಣೆ : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.
ಸಮಾನಾರ್ಥಕ : ನಾಶವಾಗು, ಬತ್ತು
अधिक धूप, खाद आदि के कारण पौधों का मर जाना।
Become scorched or singed under intense heat or dry conditions.
ಅರ್ಥ : ನೀರು, ದ್ರವ ಇತ್ಯಾದಿ ಇಲ್ಲದೆ ಹೋಗುವುದು ಅಥವಾ ಕಡಿಮೆ ಆಗುವ ಪ್ರಕ್ರಿಯೆ
ಉದಾಹರಣೆ : ಅತ್ಯಂತ ತಾಪಮಾನವಿದ್ದ ಕಾರಣ ಚಿಕ್ಕ-ಚಿಕ್ಕ ಸರೋವರ ಕೂಡ ಬತ್ತಿ ಹೋಗಿದೆ.
ಸಮಾನಾರ್ಥಕ : ಒಣಗು, ಬತ್ತು
जल, नमी आदि का न रहना या कम हो जाना।
Become dry or drier.
ಸ್ಥಾಪನೆ