ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಸಿವು ಪದದ ಅರ್ಥ ಮತ್ತು ಉದಾಹರಣೆಗಳು.

ಹಸಿವು   ನಾಮಪದ

ಅರ್ಥ : ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ

ಉದಾಹರಣೆ : ಮಗು ಹಸಿವಿನಿಂದ ಅಳುತ್ತಿದೆ.

ಸಮಾನಾರ್ಥಕ : ಆಹಾರವನ್ನು ಬೇಡುವ ಸ್ಥಿತಿ, ಹಸಿವೆ, ಹೊಟ್ಟೆ ಹಸಿವು

भोजन की शारीरिक आवश्यकता।

बच्चा भूख से रोने लगा।
उदरज्वाला, क्षुधा, छुधा, प्राणंती, प्राणन्ती, भूक, भूख

A physiological need for food. The consequence of food deprivation.

hunger, hungriness

ಅರ್ಥ : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು

ಉದಾಹರಣೆ : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.

ಸಮಾನಾರ್ಥಕ : ಅಭಿಲಾಷೆ, ಇಚ್ಚೆ

वह जिसे भूख लगी हो।

हमें भूखे को भोजन देना चाहिए।
भूखा