ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ಉದಾಹರಣೆ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
ಸಮಾನಾರ್ಥಕ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು
किसी चीज़ के अस्तित्व की समाप्ति।
An event (or the result of an event) that completely destroys something.
ಅರ್ಥ : ಪೂರ್ತಿಯಾಗಿ ನಾಶಗೊಳಿಸುವುದು
ಉದಾಹರಣೆ : ಪ್ರವಾಹದ ಕಾರಣದಿಂದ ಕೆಲವು ನದಿಗಳು ಹಳ್ಳಿಗಳನ್ನು ಸರ್ವನಾಶಗೊಳಸಿದವುನೀನು ನನ್ನ ಎಲ್ಲಾ ಕೆಲಸವನ್ನು ಸರ್ವನಾಶ ಮಾಡಿದೆ.
ಸಮಾನಾರ್ಥಕ : ವಿಧ್ವಂಸ, ಸರ್ವನಾಶ
पूरा नाश।
An event that results in total destruction.
ಅರ್ಥ : ನಾಶ ಮಾಡುವ ವ್ಯಕ್ತಿ
ಉದಾಹರಣೆ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು
ಸಮಾನಾರ್ಥಕ : ನಾಶ, ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ
विनाश करने वाला व्यक्ति।
A person who destroys or ruins or lays waste to.
ಸ್ಥಾಪನೆ