ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಂಬೂಲ ಬದಲಾಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಾಂಬೂಲ ಬದಲಾಯಿಸು   ಕ್ರಿಯಾಪದ

ಅರ್ಥ : ಹುಡುಗಿಯನ್ನು ನೋಡಿ ಇಷ್ಟ ಪಟ್ಟು ವಿವಾಹಕ್ಕಾಗಿ ವಚನಬದ್ಧರನ್ನಾಗಿ ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಮುನ್ನನಿಗಾಗಿ ಅಮ್ಮ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ನೋಡಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.

ಸಮಾನಾರ್ಥಕ : ಒಪ್ಪಂದ ಮಾಡಿಕೊಳ್ಳು, ನಮ್ಮದು ಮಾಡಿಕೊಳ್ಳು

लड़की आदि को पसंद करके विवाह के लिए वचनबद्ध करना।

मुन्ना के लिए माँ ने बंगलौर में एक लड़की रोकी है।
रोकना

Give to in marriage.

affiance, betroth, engage, plight