ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹುಡುಗಿಯನ್ನು ನೋಡಿ ಇಷ್ಟ ಪಟ್ಟು ವಿವಾಹಕ್ಕಾಗಿ ವಚನಬದ್ಧರನ್ನಾಗಿ ಮಾಡಿಕೊಳ್ಳುವ ಕ್ರಿಯೆ
ಉದಾಹರಣೆ : ಮುನ್ನನಿಗಾಗಿ ಅಮ್ಮ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ನೋಡಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.
ಸಮಾನಾರ್ಥಕ : ತಾಂಬೂಲ ಬದಲಾಯಿಸು, ನಮ್ಮದು ಮಾಡಿಕೊಳ್ಳು
लड़की आदि को पसंद करके विवाह के लिए वचनबद्ध करना।
Give to in marriage.
ಸ್ಥಾಪನೆ